ಮೂಡುಬಿದಿರೆ: ವಲಯ 15ರ ಉಪಾಧ್ಯಕ್ಷ ಧೀರೇಂದ್ರ ಜೈನ್ ಆಯ್ಕೆ
Update: 2016-10-31 16:33 IST
ಮೂಡುಬಿದಿರೆ,ಅ.31: ಅವಿಭಜಿತ ದ.ಕ ಜಿಲ್ಲೆಯ 40 ಕ್ಲಬ್‌ಗಳನ್ನು ಒಳಗೊಂಡ ವಲಯ 15ರ ಉಪಾಧ್ಯಕ್ಷರಾಗಿ ಮೂಡುಬಿದಿರೆಯ ಧೀರೇಂದ್ರ ಆಯ್ಕೆಯಾಗಿದ್ದಾರೆ.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಧೀರೇಂದ್ರ ಜೈನ್ ಅವರು, ಜೇಸಿಐ ಭಾರತದ ರಾಷ್ಟ್ರೀಯ ತರಬೇತುದಾರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.