×
Ad

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ : ಸೂರಜ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನೌಫಲ್ ಗೆ ಕಂಚಿನ ಪದಕ

Update: 2016-10-31 16:47 IST

ಮಂಗಳೂರು,ಅ.31;ಕುರ್ನಾಡು ಗ್ರಾಮ ಪಂಚಾಯತ್‌ನ ಮುಡಿಪು ಸೂರಜ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮುಹಮ್ಮದ್ ನೌಫಲ್ ಬೆಳಗಾವಿಯ ಖಾನಾಪುರ ಶಾಂತಿ ನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ( 46 ಕೆ.ಜಿ ) ಕಂಚಿನ ಪದಕದೊಂದಿಗೆ ತೃತೀಯ ಸ್ಥಾನಗಳಿಸಿದ್ದಾರೆ.

   ಮೊಹಮ್ಮದ್ ಕೆ.ಪಿ ಕೊಡಕ್ಕಲ್‌ರ ಪುತ್ರ ಮುಹಮ್ಮದ್ ನೌಫಲ್ ದ.ಕ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ (46ಕೆ.ಜಿ.ವಿಭಾಗ)ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News