×
Ad

ಚರಂಡಿಗೆ ಬಿದ್ದು ಮೃತ್ಯು

Update: 2016-11-06 23:35 IST

ಕೋಟ, ನ.6: ವಿಪರೀತ ಮದ್ಯ ಸೇವಿಸಿ ನ.5ರಂದು ರಾತ್ರಿ ವೇಳೆ ಕೋಟ ಗಾಂಧಿ ಮೈದಾನದ ಎದುರು ಅಮೃತೇಶ್ವರಿ ದೇವಸ್ಥಾನದ ಕಡೆಗೆ ಹೋಗುವ ಸಿಮೆಂಟ್ ರಸ್ತೆಯ ಚರಂಡಿಗೆ ಬಿದ್ದು ಗಾಯಗೊಂಡು ಕಟಪಾಡಿ ಸರಕಾರಿಗುಡ್ಡೆಯ ವೀರ ದೇವಾಡಿಗ(65) ಎಂಬವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News