×
Ad

‘ಕಾಮ್ಲಾರಿ’ ಕಾದಂಬರಿ ಬಿಡುಗಡೆ

Update: 2016-11-06 23:40 IST

ಮಂಗಳೂರು, ನ.6: ಪಿ.ವಿ. ಪ್ರದೀಪ್ ಕುಮಾರ್‌ರ 51ನೆ ಕಾದಂಬರಿ ‘ಕಾಮ್ಲಾರಿ’ ಅನಾವರಣ ಕಾರ್ಯಕ್ರಮ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು. ರಿಸರ್ವ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಪ್ರಭು ಎನ್. ಸುವರ್ಣ ಕಾದಂಬರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಂಜುನಾಥ್ ರೇವಣ್‌ಕರ್, ಬರಹಗಾರ ಎನ್.ಪಿ. ಸುವರ್ಣ, ಸುಂದರ ಶೆಟ್ಟಿ , ಸೂರಜ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಸುಂದರ ಶೆಟ್ಟಿ ಬೆಟ್ಟಂಪಾಡಿ, ಎನ್.ಪಿ. ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News