×
Ad

ವಿಟ್ಲ : ನ.13ರಂದು ಧಾರ್ಮಿಕ ಉಪನ್ಯಾಸ

Update: 2016-11-12 21:50 IST

ವಿಟ್ಲ,ನ.12 :  ಜಮೀಯತೆ ಅಹ್ಲೇ ಹದೀಸ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನವೆಂಬರ್ 13ರಂದು ಸಂಜೆ 4:30ರಿಂದ 10 ಗಂಟೆಯವರೆಗೆ ವಿಟ್ಲ ಸಮೀಪದ ಮಂಗಳಪದವಿನಲ್ಲಿ ಧಾರ್ಮಿಕ ಪ್ರವಚನ ನಡೆಯಲಿದೆ.

 ‘ನೈಜ ಅಹ್ಲೇ ಸುನ್ನತ್ ವಲ್ ಜಮಾಅತ್’ ವಿಷಯದಲ್ಲಿ ವೌಲವಿ ಅಬ್ದುಲ್ ರಶೀದ್ ಚಲವರ, ಜೀವನದ ಗುರಿ ಎಂಬ ವಿಷಯದಲ್ಲಿ ಅಜ್ಮಲ್ ಬಿನ್ ಮುಹಮ್ಮದ್ ಅವರು ಉಪನ್ಯಾಸ ನೀಡಲಿದ್ದಾರೆ. ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News