×
Ad

ಮಂಗಳೂರು : ವೀಡಿಯೊ ಗೇಮ್ ಸೆಂಟರ್‌ಗೆ ದಾಳಿ - 9 ಮಂದಿ ವಶಕ್ಕೆ

Update: 2016-11-12 22:59 IST

ಮಂಗಳೂರು, ನ. 12: ಕಾವೂರು ಜಂಕ್ಷನ್ ಬಳಿ ಇರುವ ವೀಡಿಯೋ ಗೇಮ್ ಸೆಂಟರ್‌ಗೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಈ ಸಂಬಂಧ 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸೆಂಟರ್‌ನಲ್ಲಿದ್ದ ವೀಡಿಯೋ ಗೇಮ್‌ಗೆ ಬಳಸುತ್ತಿರುವ ಯಂತ್ರ ಹಾಗೂ 13 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News