×
Ad

ಭಾರತೀಯ ಹೈಕಮಿಶನರ್‌ಗೆ ಪಾಕ್ ಬುಲಾವ್

Update: 2016-11-15 00:11 IST

ಇಸ್ಲಾಮಾಬಾದ್,ನ.14: ತನ್ನ ಏಳು ಮಂದಿ ಯೋಧರ ಸಾವಿನ ಬೆನ್ನಲ್ಲೇ ಪಾಕಿಸ್ತಾನವು ಸೋಮವಾರ ಭಾರತೀಯ ಹೈಕಮಿಶನರ್ ಗೌತಮ್ ಬಿಂಬವಾಲೆ ಅವರನ್ನು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯನ್ನು ಕರೆಸಿಕೊಂಡು ಭಾರತವು ಗಡಿನಿಯಂತ್ರಣ ರೇಖೆಯಲ್ಲಿ ಕದನವಿರಾಮ ಉಲ್ಲಂಘನೆಯನ್ನು ಹೆಚ್ಚಿಸಿದೆಯೆಂದು ಪ್ರತಿಭಟನೆಯನ್ನು ವ್ಯಕ್ತಪಡಿಸಿತು.

ಭಾರತದ ಉದ್ದಟತನದ ವರ್ತನೆಯು, ಪ್ರದೇಶದಲ್ಲಿ ವ್ಯೆಹಾತ್ಮಕವಾದ ತಪ್ಪುಲೆಕ್ಕಾಚಾರಕ್ಕೆ ಕಾರಣವಾದೀತೆಂದು ಅದು ಎಚ್ಚರಿಕೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News