×
Ad

ಮುಲ್ಕಿ: ಎಂ.ಸಿ.ಟಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Update: 2016-11-16 13:36 IST

ಮುಲ್ಕಿ, ನ.16: ಇಲ್ಲಿನ ಎಂ.ಸಿ.ಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ  ಶಾಲಾ ಸಭಾಭವನದಲ್ಲಿ  ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ಎಚ್. ಅಬೂಬಕರ್  ವಹಿಸಿದ್ದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರವಿಚಂದ್ರನ್, ಎಂಸಿಟಿ ಟ್ರಸ್ಟ್ ಅಧ್ಯಕ್ಷ ಹಾಜಿ ಇಬ್ರಾಹೀಂ ಬಾವಾ, ಟ್ರಷ್ಟಿಗಳಾದ ಅಬ್ಬಾಸ್ ಅಲಿ, ಮೊಯ್ದಿನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುರೇಖಾ, ಮುಖ್ಯ ಶಿಕ್ಷಕ ಹರೀಶ್  ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ವೀಣಾ ಧನ್ಯವಾದ ಗೈದರು. ಸಹಶಿಕ್ಷಕಿ ಕುಮಾರಿ ಹಷರ್ಿತಾ ಕಾರ್ಯಕ್ರಮ ನಿರೂಪಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News