×
Ad

ಇಂದು ಗೃಹಸಚಿವ ಪರಮೇಶ್ವರ ಮಂಗಳೂರಿಗೆ

Update: 2016-11-17 23:58 IST

ಮಂಗಳೂರು, ನ.17: ಪಣಂಬೂರು ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ನ.18ರಂದು ನಡೆಯಲಿದ್ದು, ಗೃಹಸಚಿವ ಜಿ.ಪರಮೇಶ್ವರ್ ನೂತನ ಠಾಣೆಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News