×
Ad

ನ.24ರಂದು ವಿದ್ಯುತ್ ನಿಲುಗಡೆ

Update: 2016-11-21 23:42 IST

ಮಂಗಳೂರು, ನ.21: ಶಿರ್ವದ ಎಂ.ಯು.ಎಸ್.ಎಸ್. ಫೀಡರ್‌ನಲ್ಲಿ ನ.24ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಕಾಪು, ಉಚ್ಚಿಲ, ಮೂಳೂರು, ಬೆಳಪು, ಶಿರ್ವ, ಬಂಟಕಲ್ಲು, ಪೊಲಿಪು, ಕೋತಲಕಟ್ಟೆ, ಶಂಕರಪುರ, ಮೂಡಬೆಟ್ಟು, ಪುಂಚಲಕಾಡು, ಕುರ್ಕಾಲು, ಕಳತ್ತೂರು, ಮಲ್ಲಾರು, ಪಾಂಗಾಳ, ಇನ್ನಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News