ಗಾಂಜಾ ಸೇವನೆ: ಐವರ ಬಂಧನ
Update: 2016-11-23 23:23 IST
ಮಂಗಳೂರು, ನ.23: ಮಂಗಳೂರಿನ ಉರುಂದಾಡಿಗುಡ್ಡೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರಿನ ಸುರೇಶ್ (21), ಜಾನ್ಸನ್ ಲೋಬೊ( 21),ಪ್ರಕಾಶ್ ಡಿಸೋಜ (23) ಕೇರಳದ ಮುಹಮ್ಮದ್ ದಿಲ್ಶಾದ್(23), ಯಾಬೀನ್ ( 25) ಬಂಧಿತರು.
ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.