ಮಂಗಳೂರಿನ ಶ್ರೀನಿಧಿ ರಮೇಶ್‌ ಶೆಟ್ಟಿಗೆ ಮಿಸ್ ಸುಪ್ರಾನ್ಯಾಷನಲ್‌ ಪ್ರಶಸ್ತಿ

Update: 2016-12-03 07:11 GMT

ವಾರ್ಸ್ವಾವ್‌, ಡಿ.3: ಮಂಗಳೂರಿನ ಶ್ರೀನಿಧಿ ರಮೇಶ್‌ ಶೆಟ್ಟಿ 2016ನೆ ಸಾಲಿನ ಮಿಸ್ ಸುಪ್ರಾನ್ಯಾಷನಲ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪೋಲೆಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀನಿಧಿ ಅವರು  ವೆನಿಜ್ವೇಲದ ವಲೆರಿಯಾ ಅಲ್ಜೆಂದ್ರ ವೆಸ್ಪೋಲಿ ಫಿಗ್ಯುರಾ ಅವರನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.ಈ ಸ್ಪರ್ಧೆಯಲ್ಲಿ ಒಟ್ಟು 70ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News