×
Ad

ಇಂದು ಉಳ್ಳಾಲ ಬುರ್ದಾ ಮಜ್ಲಿಸ್

Update: 2016-12-03 23:44 IST

ಉಳ್ಳಾಲ, ಡಿ.3: ಹಳೆಕೋಟೆಯ ಸುನ್ನಿ ಬಾಲ ಸಂಘದ ವತಿಯಿಂದ ಬುರ್ದಾ ಮಜ್ಲಿಸ್, ತಾಜುಲ್ ಉಲಮಾ ಉರೂಸ್ ಪ್ರಚಾರ ಕಾರ್ಯಕ್ರಮ ಡಿ.4ರಂದು ಹಳೆಕೋಟೆ ತೈಬಾ ಪ್ಯಾಲೇಸ್ ಬಳಿಯ ಈಸಾ ಕಾಂಪೌಂಡ್‌ನಲ್ಲಿ ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಅಸೈಯದ್ ಶಿಹಾಬುದ್ದೀನ್ ಅಲ್-ಬುಖಾರಿ ಕಿನ್ಯಾ ವಹಿಸುವರು. ಖುತುಬುಝ್ಝಮಾನ್ ಬುರ್ದಾ ಇಖ್ವಾನ್ ಆಲಾಪಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News