×
Ad

ಪೊಲೀಸ್ ವಿಮಾನ, 15 ಪ್ರಯಾಣಿಕರು ನಾಪತ್ತೆ

Update: 2016-12-04 00:13 IST

 ಜಕಾರ್ತ, ಡಿ. 3: ಹದಿನೈದು ಮಂದಿಯನ್ನು ಹೊತ್ತುಕೊಂಡು ಸಿಂಗಾಪುರದ ದಕ್ಷಿಣದ ದ್ವೀಪ ಬಾಟಮ್‌ಗೆ ಹೋಗುತ್ತಿದ್ದ ಇಂಡೋನೇಶ್ಯದ ಪೊಲೀಸ್ ವಿಮಾನವೊಂದು ಶನಿವಾರ ನಾಪತ್ತೆಯಾಗಿದೆ. ಮೆನ್ಸನಾಕ್ ಮತ್ತು ಸೆಬಂಗ್ಕ ದ್ವೀಪಗಳ ನಡುವೆ ವಿಮಾನ ಪತನಗೊಂಡಿರಬೇಕೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News