ವೇದಿಕೆಯಲ್ಲೇ ಗುಂಡಿಕ್ಕಿ ಗರ್ಭಿಣಿ ಡ್ಯಾನ್ಸರ್ ಬರ್ಬರ ಹತ್ಯೆ
Update: 2016-12-04 17:43 IST
ಚಂಡಿಗಢ, ಡಿ.4: ತನ್ನ ಜೊತೆ ಡ್ಯಾನ್ಸ್ ಮಾಡಲು ನಿರಾಕರಿಸಿದಕ್ಕಾಗಿ ವೇದಿಕೆಯಲ್ಲೇ ಗರ್ಭಿಣಿ ಡ್ಯಾನ್ಸರ್‌ನ್ನು ರೈಫಲ್‌ನಿಂದ ಗುಂಡುಟ್ಟು ಕೊಲೆಗೈದ ಘಟನೆ ಪಂಜಾಬ್‌ನ ಬಟಿಂಡಾದಲ್ಲಿ ನಡೆದಿದೆ.
ದುಷ್ಕರ್ಮಿಯೊಬ್ಬ ಕುಡಿದ ಅಮಲಿನಲ್ಲಿ 22 ವರ್ಷದ ಡ್ಯಾನ್ಸರ್ ತಲೆಗೆ ಗುಂಡಿಟ್ಟು ಪರಾರಿಯಾಗಿದ್ದಾನೆ. ವಿವಾಹ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಆರೋಪಿಯು ಆಕೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ನಾಲ್ವರ ಮೇಲೆ ಕೇಸು ದಾಖಲಿಸಲಾಗಿದೆ.