×
Ad

ಜಯಲಲಿತಾ ಚೇತರಿಕೆಗೆ ಹಾರೈಸಿ ಜನಾರ್ದನ ಪೂಜಾರಿಯಿಂದ ವಿಶೇಷ ಪೂಜೆ

Update: 2016-12-05 13:33 IST

ಮಂಗಳೂರು,ಡಿ.5: ತಮಿಳುನಾಡು ಸಿಎಂರವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿಯಿಂದ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ  ವಿಶೇಷ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಪೂಜೆಯಲ್ಲಿ ಭಾಗಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News