×
Ad

ಡೋಜರ್ ವಾಹನದಡಿಗೆ ಬಿದ್ದು ಕಾರ್ಮಿಕ ಮೃತ್ಯು

Update: 2016-12-07 10:34 IST

ಮೂಡುಬಿದಿರೆ, ಡಿ.7: ಡೋಜರ್ ವಾಹನದಡಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮೂಡುಬಿದಿರೆಯ ಬೋರುಗುಡ್ಡೆಯಲ್ಲಿ ನಡೆದಿದೆ.

ಸುಜಿತ್  ಮೃತಪಟ್ಟ ಕಾರ್ಮಿಕ. ಕ್ರಶರ್‍ನಲ್ಲಿ ಡೋಜರ್ ಲೋಡ್ ಮಾಡುವಾಗ ಹಿಮ್ಮುಖವಾಗಿ ಚಲಿಸಿದ ವಾಹನದಡಿಗೆ ಬಿದ್ದ ಸುಜಿತ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News