ರಾಷ್ಟ್ರೀಯ ಚಾಂಪಿಯನ್‌ಶಿಪ್ :ಆಳ್ವಾಸ್‌ಗೆ ಎರಡು ಕಂಚಿನ ಪದಕಗಳು
Update: 2016-12-07 22:48 IST
ಮೂಡುಬಿದಿರೆ, ಡಿ.7 : ಭುವನೇಶ್ವರದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಜೂನಿಯರ್ ಭಾರ ಎತ್ತುವ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಪೂಜಾ ಪೂಜಾರಿ ಮತ್ತು ಮರಿನಾ ದೇವಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಇವರೀರ್ವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.