×
Ad

ಸ್ನಾನ ಮಾಡುತ್ತಿದ್ದ ಯುವಕ ಮುಳುಗಿ ಸಾವು

Update: 2016-12-08 17:04 IST

ಉಪ್ಪಿನಂಗಡಿ , ಡಿ.8 : ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕನಬ್ಬ ಸಾವನ್ನಪ್ಪಿರುವ  ಘಟನೆ ಇಂದಿಲ್ಲಿ ನಡೆದಿದೆ.

ಸಕಲೇಶಪುರ ನಿವಾಸಿ ವಿಜಯ (25) ಮೃತಪಟ್ಟವರು .

ಏಳು ಮಂದಿ ಗೆಳೆಯರೊಂದಿಗೆ  ಉಪ್ಪಿನಂಗಡಿ ಬಳಿ ಕುಮಾರಧಾರ ನದಿಯಲ್ಲಿ  ಸ್ನಾನಕ್ಕೆ  ಬಂದಿದ್ದ ವಿಜಯ್, ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ಯುವಕ ಮುಳುಗಿ ಸಾವು

contributor

Editor - ಯುವಕ ಮುಳುಗಿ ಸಾವು

contributor

Similar News