ಬ್ಯಾರಿ ಚುಟುಕು ವಾಚನ : ಲೋಬೊ ದ್ವಿತೀಯ

Update: 2016-12-08 18:14 GMT

 ಮಂಗಳೂರು , ಡಿ. 8 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ಅಕಾಡೆಮಿ ಚಾವಡಿಯಲ್ಲಿ ನಡೆದ ಬ್ಯಾರಿ ಭಾಷೆ ಆಚರಣೆ-2016 ಈ ಅಂಗವಾಗಿ ಏರ್ಪಡಿಸಲಾಗಿದ್ದ ಬ್ಯಾರಿ ಚುಟುಕು ವಾಚನ ಸ್ಪರ್ಧೆಯಲ್ಲಿ ಎಡ್ವಡ್ ಲೋಬೊ ತೊಕ್ಕೊಟ್ಟು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರು ಬಹುಭಾಷಾ ಕವಿಯಾಗಿದ್ದು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಇವರು ರೇಡಿಯೋ ಸಾರಂಗ್ 107.8 ಎಫ್‌ಎಂನ ಕಾರ್ಯಕ್ರಮ ಸಂಯೋಜಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News