ಈದ್ ಮಿಲಾದ್: ಡಿ.13ಕ್ಕೆ ಸಾರ್ವತ್ರಿಕ ರಜೆ
Update: 2016-12-09 20:14 IST
ಬೆಂಗಳೂರು, ಡಿ. 9: ಕೇಂದ್ರಿಯ ಚಂದ್ರ ದರ್ಶನ ಸಮಿತಿಯು ಮೀಲಾದ್ದುನ್ನಬಿ (ಈದ್ ಮಿಲಾದ್)ಯನ್ನು ಡಿ.12ರ ಬದಲಾಗಿ ಡಿ.13ರಂದು ಆಚರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೋಮವಾರ(ಡಿ.12)ದ ಬದಲಾಗಿ ಮಂಗಳವಾರ (ಡಿ.13) ಸಾರ್ವಜತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದೆ.