×
Ad

ಮಂಗಳೂರಿನಲ್ಲಿ ಅಂತರಾಜ್ಯ ಚೋರನ ಬಂಧನ

Update: 2016-12-09 20:50 IST

ಮಂಗಳೂರು, ಡಿ.9 : ಅಂತಾರಾಜ್ಯ ಚೋರನೊಬ್ಬನನ್ನು ಇಂದಿಲ್ಲಿ ಉರ್ವ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಮಂಜುನಾಥ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಆರೋಪಿಯು ಮಂಗಳೂರು ಉರ್ವ ಮತ್ತು ತಮಿಳುನಾಡು ಚೆನ್ನೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವುಗೈದಿದ್ದ ಎನ್ನಲಾಗಿದ್ದು, 4 ಬಂಗಾರದ ಬಳೆ, 2 ಚಿನ್ನದ ನಾಣ್ಯ, 2 ಬೆಳ್ಳಿ ಉಂಗುರ, 66 ಸಾವಿರ ರೂ.ನಗದು ವಶ‌ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News