×
Ad

ಮಂಗಳೂರುನಿಂದ ಹೈದರಾಬಾದ್ ಗೆ ಪ್ರತಿದಿನ ವಿಮಾನ

Update: 2016-12-11 16:12 IST

ಮಂಗಳೂರು, ಡಿ.11: ಮಂಗಳೂರುನಿಂದ  ಹೈದರಾಬಾದ್ ಗೆ  ಸ್ಪೈಸ್ ಜೆಟ್ ಡಿ.24ರಿಂದ ಪ್ರತಿದಿನ ವಿಮಾನಯಾನ ಸೇವೆ ಪ್ರಾರಂಬಿಸಲಿದೆ.

ಪ್ರತಿದಿನ ಮಧ್ಯಾಹ್ನ  ಹೈದರಾಬಾದ್ ನಿಂದ 1 ಗಂಟೆಗೆ ಹೊರಡುವ ವಿಮಾನ ಮಂಗಳೂರು ಗೆ 2.30ಕ್ಕೆ ತಲುಪಲಿದೆ. ಅಲ್ಲದೆ ಮಂಗಳೂರುನಿಂದ 2.50 ಕ್ಕೆ ಹೈದರಾಬಾದ್ ಗೆ ಹೊರಡುವ ವಿಮಾನ ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News