×
Ad

ಮೂಡುಬಿದಿರೆಯಲ್ಲಿ ವಿಪ್ರ ಸಮಾವೇಶ, ಸನ್ಮಾನ

Update: 2016-12-13 20:12 IST

ಮೂಡುಬಿದಿರೆ , ಡಿ.13  : ಬ್ರಾಹ್ಮಣ ಸಭಾ ಟ್ರಸ್ಟ್ ಆಶ್ರಯದಲ್ಲಿ ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಪ್ರ ಸಮಾವೇಶದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಯೀ ರಾಜಕುಮಾರ ಅವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. 

ಉಡುಪಿ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಅಮೃತೇಶ ಆಚಾರ್ಯ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿದ್ದರು.

ಟ್ರಸ್ಟ್‌ನ ಅಧ್ಯಕ್ಷ ವಾದಿರಾಜ ಮಡ್ಮಣ್ಣಾಯ, ಗೌರವಾಧ್ಯಕ್ಷ ಪ್ರೊ. ಎಸ್.ಆರ್. ತೋಳ್ಪಾಡಿ, ಉಪಾಧ್ಯಕ್ಷ ಕೆ.ಆರ್. ಪಂಡಿತ್, ಕಾರ್ಯದರ್ಶಿ ಎಸ್. ಎನ್. ರಾವ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News