ಉಡುಪಿಯಲ್ಲಿ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆ

Update: 2016-12-13 14:50 GMT

 ಉಡುಪಿ, ಡಿ.13 : ಒಂಭತ್ತನೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಮಿ.ಸತೀಶ್ ಶುಗರ್ಸ್‌ ಕ್ಲಾಸಿಕ್-2016’ ಡಿ.16ರಿಂದ 18ರವರೆಗೆ ಬೆಳಗಾವಿಯ ಸರ್ದಾರ್ಸ್‌ ಹೈಸ್ಕೂಲ್ ಮೈದಾನದಲ್ಲಿ ಜರಗಲಿದೆ.

ಸ್ಪರ್ಧಾಳುಗಳ ದೇಹ ತೂಕದ ಪರಿಶೀಲನೆ ಡಿ.16ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್‌ ಜತೆ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News