×
Ad

ಎಚ್-1ಬಿ ವೀಸಾ: ಅಮೆರಿಕ ಸಂಕಷ್ಟದಲ್ಲಿ

Update: 2016-12-13 21:11 IST

ವಾಶಿಂಗ್ಟನ್, ಡಿ. 13: ಎಚ್-1ಬಿ ಮತ್ತು ಎಲ್-1 ವೀಸಾಗಳಿಗೆ ಶುಲ್ಕ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಅಮೆರಿಕವನ್ನು ಭಾರತ ಡಬ್ಲುಟಿಒ ಕಟಕಟೆಗೆ ಎಳೆದಿದ್ದು, ಈ ವಿವಾದ ಔಪಚಾರಿಕ ಇತ್ಯರ್ಥ ಹಂತಕ್ಕೆ ಬಂದರೆ ಅದು ಅಮೆರಿಕದ ವಿರುದ್ಧ ವ್ಯಾಪಾರ ಪ್ರತೀಕಾರ ಕ್ರಮಕ್ಕೆ ಕಾರಣವಾಗಬಹುದು ಎಂದು ಅಮೆರಿಕ ಕಾಂಗ್ರೆಸ್‌ನ ವರದಿಯೊಂದು ಸಂಸದರನ್ನು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News