×
Ad

ಬಾಲಕಿ ಆತ್ಮಹತ್ಯೆ

Update: 2016-12-13 23:01 IST

ಬ್ರಹ್ಮಾವರ, ಡಿ.13: ಕೆಂಜೂರು ಗ್ರಾಮದ ಕುಕ್ಕುಂಜೆಬೈಲು ನಿವಾಸಿ ನರಸಿಂಹ ನಾಯ್ಕ ಎಂಬವರ ಮಗಳು ರಾಧಿಕಾ(16) ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ಡಿ.13ರಂದು ಬೆಳಗ್ಗೆ ಮನೆಯ ಅಡುಗೆ ಕೋಣೆಯಲ್ಲಿ ಮರದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News