×
Ad

ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್‌ಗೆ ನೇಮಕ

Update: 2016-12-14 17:41 IST

ಮಂಗಳೂರು, ಡಿ.14: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಜ್ಯೋತಿ ಅಶೋಕ್, ಸುನಿತಾ ಸಾಲ್ಯಾನ್, ಕವಿತಾ ಶೆಟ್ಟಿ, ಝಹುರಾ, ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾ ಬಾಬುಗುಡ್ಡೆ, ಕಾರ್ಯದರ್ಶಿಯಾಗಿ ಶಾಲಿನಿ ಪ್ರಕಾಶ್, ಶಕುಂತಳಾ ಕರ್ಕೇರ, ಫ್ಲೋರಾ, ಅನಿತಾ ರಸ್ಕೀನ್ಹಾ, ಕೋಶಾಧಿಕಾರಿಯಾಗಿ ಸರಳಾ ಕರ್ಕೇರಾ, ಸಂಘಟನಾ ಕಾರ್ಯದರ್ಶಿಯಾಗಿ ಗೀತಾ ಸುವರ್ಣ, ವಿಕ್ಟೋರಿಯಾ, ಮೋಹಿನಿ ಗಟ್ಟಿ. ಮೇಬಲ್ ನೊರೊನ್ಹಾ ಮತ್ತು ಪುಷ್ಪಲತಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪವಿತ್ರಾ ಕರ್ಕೇರ, ನಸೀಮಾ, ಗೀತಾ ಪ್ರವೀಣ್, ಸ್ವರ್ಣಲತಾ ಬೆಂಗರೆ, ಸಹಾನಾ, ರತ್ನಾ ಬಜಾಲ್, ಮೇಜಿ, ವಿಮಲಾ ಯು.ಅಮೀನ್ ನೇಮಕಗೊಂಡಿದ್ದಾರೆ.

ಮಾಜಿ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಅಪ್ಪಿ, ಆಶಾ ಡಿಸಿಲ್ವ, ರತಿಕಲಾ, ಕವಿತಾ ವಾಸು, ಶೈಲಜಾ, ಸುಮಯ್ಯಿ, ವಿಜಯಲಕ್ಷ್ಮೀ, ಭಾರತಿ ಬಿ.ಎಂ, ವಿದ್ಯಾ ಆರ್. ಭಟ್, ಶೋಭಾ ಕೇಶವ, ಸರಿತಾ ಬೆಂಗ್ರೆ, ನಸೀಮಾ, ಎಲಿಜಬೆತ್ ಪಿರೇರಾ, ತೆರಜಾ ಪಿಂಟೊ ವಿಶೇಷ ಆಹ್ವಾನಿತರಾಗಿದ್ದಾರೆ ಎಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ. ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News