×
Ad

ಅಕ್ರಮ ಮದ್ಯ ಸಾಗಾಟ : ಆರೋಪಿ ಬಂಧನ

Update: 2016-12-15 20:24 IST

ಬೆಳ್ತಂಗಡಿ, ಡಿ.15 :  ಬೆಳ್ತಂಗಡಿ ಪೋಲೀಸರ ಕಾರ್ಯಚರಣೆಯೊಂದರಲ್ಲಿ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ನು ಆರೋಪಿ  ಸಹಿತ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ  ಆರೋಪಿ ಧೂಮಣ್ಣ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಪಿ‌ಎಸ್‌ಐ ರವಿ ನೇತೃತ್ವದಲ್ಲಿ ನಡೆದ  ಕಾರ್ಯಚರಣೆಯಲ್ಲಿ   52 ಬಾಟ್ಲಿಗಳು ಹಾಗೂ 9 ಲೀಟರ್ ಮದ್ಯವನ್ನು  ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ  ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News