×
Ad

ಮಂಗಳೂರಿನಲ್ಲಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ಗೆ ಅದ್ಧೂರಿ ಸ್ವಾಗತ

Update: 2016-12-17 16:55 IST

ಮಂಗಳೂರು, ಡಿ.17 : ಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ ರನ್ನು   ಮಂಗಳೂರಿನಲ್ಲಿ ಅದ್ದೂರಿಯಾಗಿ  ಸ್ವಾಗತಿಸಲಾಯಿತು .

ಎಂಪಿಎಲ್ - ಮಂಗಳೂರು ಪ್ರೀಮಿಯರ್ ಲೀಗ್ ಉದ್ಘಾಟನೆಗೆ ಆಗಮಿಸಿರುವ ಅಜರ್ ರವರನ್ನು ಕ್ರಿಕೆಟ್ ಬೆಳವಣಿಗೆಗಳ ಬಗ್ಗೆ ಕೇಳಿದಾಗ ಬಿಸಿಸಿಐ ಕಾರ್ಯನಿರ್ವಹಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು ತಿಳಿದು ಬಂದಿದೆ.

ದೇಶದಲ್ಲಿ ಕ್ರಿಕೆಟ್ ಜನಪ್ರಿಯ ಆಟವಾಗಿ ಬೆಳೆದಿದ್ದು,  ರಾಜ್ಯದಲ್ಲೂ ಉಜ್ವಲ ಭವಿಷ್ಯ ಇದೆ ಎಂದು ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News