ಫಿಝಾ ಫೋರಂ ಮಾಲ್ ನಲ್ಲಿ ‘ರಾಕ್ ಆನ್ ಮಂಗಳೂರು’
Update: 2016-12-17 22:32 IST
ಮಂಗಳೂರು, ಡಿ. 17: ನಗರದ ಫೋರಂ ಫಿಝಾ ಫೋರಂ ಮಾಲ್ ವತಿಯಿಂದ ಯುವಕರಿಗಾಗಿ ‘ರಾಕ್ ಆನ್ ಮಂಗಳೂರು’ ಮ್ಯೂಸಿಕ್ ಬ್ಯಾಂಡ್ ಸ್ಪರ್ಧಾ ಕಾರ್ಯಕ್ರಮ ಇಂದು ಸಂಜೆ ಮಾಲ್ ನಡೆಯಿತು.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರು ಈ ಸ್ಪರ್ಧೆಯಲ್ಲಿ ಮಂಗಳೂರಿನ ಯುವಕರ ಸಹಿತ ಹೆಚ್ಚಾಗಿ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.
22 ಮಂದಿ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ 8 ಮಂದಿ ಆಯ್ಕೆಗೊಂಡಿದ್ದಾರೆ. ವಿಜೇತರಿಗೆ 1 ಲಕ್ಷ ರೂ, ಬಹುಮಾನವನ್ನು ಘೋಷಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.