×
Ad

ಡಿ.23ರಂದು ಖಬೀರ್ ಬಾಖವಿ ಫರಂಗಿಪೇಟೆಗೆ

Update: 2016-12-19 15:44 IST

ಬಂಟ್ವಾಳ, ಡಿ.19: ಮದರಸತು ತಿಬ್ ಯಾನ್ ಇದರ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಟುಡೇ ಫೌಂಡೇಶನ್ ಫರಂಗಿಪೇಟೆ ಮತ್ತು ಯು.ಟಿ.ಫರೀದ್ ಫೌಂಡೇಶನ್ ಸಹಯೋಗದಲ್ಲಿ ಡಿಸೆಂಬರ್ 23ರಂದು ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈಯ್ಯಲು ಕೇರಳದ ಪ್ರಸಿದ್ಧ, ಖ್ಯಾತ ವಾಗ್ಮಿ ಅಹ್ಮದ್ ಕಬೀರ್ ಬಾಖವಿ ಆಗಮಿಸಲಿದ್ದಾರೆ. 

ಅಂದು ಮಗ್ರೀಬ್ ನಮಾಝ್ (ಸಂಜೆ 7 ಗಂಟೆಗೆ) ಬಳಿಕ ಅವರು ಪ್ರಭಾಷಣಗೈಯಲಿದ್ದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಟುಡೇ ಫೌಂಡೇಶನ್ ಚೇರ್ ಮ್ಯಾನ್ ಎಫ್.ಉಮರ್ ಫಾರೂಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News