ಇಸ್ಮಾಯೀಲ್ ಶಾಫಿ ಬಬುಕಟ್ಟೆ ಆಯ್ಕೆ

Update: 2016-12-19 18:03 GMT

ಉಳ್ಳಾಲ, ಡಿ.20: ಕರ್ನಾಟಕ ಮುಸ್ಲಿಂ ಪರಿಷತ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಸೇವಕ ಇಸ್ಮಾಯೀಲ್ ಶಾಫಿ ಬಬ್ಬಕಟ್ಟೆ ನೇಮಕಗೊಂಡಿದ್ದಾರೆ.

ಇವರು ಮಾನವ ಹಕ್ಕುಗಳ ಸಮಿತಿಯ ದ.ಕ.ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News