ಕಂಕನಾಡಿ-ವಾಸುಕಿ ನಗರದ ಕಾಂಕ್ರಿಟ್ ರಸ್ತೆ ಉದ್ಘಾಟನೆ

Update: 2016-12-19 18:21 GMT

ಮಂಗಳೂರು, ಡಿ.19: ಕಂಕನಾಡಿ ಬಿ ವಾರ್ಡ್‌ನ ವಾಸುಕಿ ನಗರದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.
ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಅಶೋಕ್ ರಾವ್,ಚಂದ್ರಶೇಖರ್, ಶಶಿಧರ್, ಪ್ರಭಾಕರ್ ಶ್ರೀಯಾನ್, ಸುಧಾಕರ್, ಕೃತಿನ್ ಕುಮಾರ್, ನವೀನ್ ಲೋಬೊ, ಉಮೇಶ್ ದೇವಾಡಿಗ, ರಾಜಗೋಪಾಲ್ ಮುಂತಾದವರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News