×
Ad

ಎಸ್‌ಎಸ್‌ಎಫ್ ಎನ್‌ಎಸ್ ರೋಡ್ ಅಧ್ಯಕ್ಷರಾಗಿ ಎಚ್.ಸಿ.ಮುಹಮ್ಮದ್ ತಶ್ರೀಫ್

Update: 2016-12-20 10:07 IST

ಪಡುಬಿದ್ರಿ,ಡಿ.20: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಶನ್ ಕನ್ನಂಗಾರ್‌ನ ಎನ್‌ಎಸ್ ರೋಡ್ ಶಾಖೆಯ ಅಧ್ಯಕ್ಷರಾಗಿ ಎಚ್.ಸಿ.ಮುಹಮ್ಮದ್ ತಶ್ರೀಫ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಈ ಶಾಖೆಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್, ಬಾತಿಶ್ ಫೆವರೇಟ್, ಕೆ.ಎಸ್.ಶೇಖ್, ಕಾರ್ಯದರ್ಶಿ ಸ್ವಾಲಿಹ್, ಜತೆಕಾರ್ಯದರ್ಶಿ ಇಂಝಾಮ್, ತಶ್ರೀಫ್, ಕೋಶಾಧಿಕಾರಿ ತಬಶೀರ್, ಸಂಚಾಲಕ ತೌಫೀಕ್ ಮುಂತಾದವರು ಹಾಗೂ ಇತರರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News