ಸುನ್ನೀ ಸಂದೇಶ ಮೀಲಾದ್ ಸಂಚಿಕೆ ಬಿಡುಗಡೆ
Update: 2016-12-21 00:25 IST
ಮಂಗಳೂರು, ಡಿ.20: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಪ್ರಕಾಶಿತ ಸುನ್ನಿ ಸಂದೇಶ ಮಾಸಿಕದ ಮೀಲಾದ್ ವಿಶೇಷ ಸಂಚಿಕೆಯನ್ನು ಮಂಗಳವಾರ ಎ. ಎಚ್. ನೌಶಾದ್ ಬಾಖವಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಹೈದರ್ ದಾರಿಮಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎ.ಎಚ್.ನೌಶಾದ್ ಹಾಜಿ ಸೂರಲ್ಪಾಡಿ, ಇಕ್ಬಾಲ್ ಬಾಳಿಲ, ಕೆ.ಎಲ್.ಉಮರ್ ದಾರಿಮಿ, ಎಂ.ಎ ಅಬ್ದುಲ್ಲಾ ಬೆಳ್ಮ, ಉನೈಸ್ ಪೆರಾಜೆ, ಮುಸ್ತಫಾ ಫೈಝಿ ಕಿನ್ಯಾ, ಸಿದ್ದೀಕ್ ಫೈಝಿ ಕರಾಯ, ಕುಕ್ಕಿಲ ದಾರಿಮಿ, ಬಶೀರ್ ಅಝ್‌ಹರಿ ಬಾಯಾರ್ ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.