ವಿಚಿತ್ರ ‘ಮೀನುಗಳನ್ನು’ ಕಂಡು ಬೆಚ್ಚಿಬಿದ್ದ ಮೀನುಗಾರರು !

Update: 2016-12-21 12:34 GMT

ಮಾಸ್ಕೊ,ಡಿ.21: ಸಮುದ್ರದ ಆಳದಲ್ಲಿ ಎಂತೆಂತಹ ಜೀವಿಗಳಿವೆಯೋ ದೇವನೇಬಲ್ಲ. ರಷ್ಯದ ರೋಮನ್ ಪೆಡರ್ಟೋಸೊವ್ ಹಿಡಿದ ಮೀನುಗಳನ್ನು ಕಂಡು ಮೀನುಗಾರರೇ ಬೆಚ್ಚಿಬಿದ್ದಿದ್ದಾರೆ. ಈಸಲ ಸಮುದ್ರಕ್ಕೆ ಮೀನುಗಾರಿಕೆಹೋದಾಗ ಜೀವನದಲ್ಲಿ ಹಿಂದೆಂದೂ ನೋಡಂತಹ ಮೀನೊಂದು(ಜೀವಿ) ಅವರ ಬಲೆಗೆ ಬಿದ್ದಿದೆ.

ರೋಮನ್ ತಾನು ಹಿಡಿದು ತಂದ ಜೀವಿಯನ್ನು ಟ್ವಿಟರ್‌ನಲ್ಲಿ ಹಾಕಿದ್ದು ಅದು ವೈರಲ್ ಆಗಿದೆ. ಸಮುದ್ರ ಕೆಲವು ಜೀವಿಗಳು ತುಂಬ ಅಪಾಯಕಾರಿ ಎಂದು ರೋಮನ್ ಹೇಳಿದ್ದಾರೆ. ಆದರೆ ತಾನು ಇಂತಹ ಜೀವಿಗಳನ್ನು ಹಿಡಿಯುವುದರಲ್ಲಿ ಆನಂದಿಸುತ್ತೇನೆ ಎಂದಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News