×
Ad

ಕ್ರಿಸ್‌ಮಸ್, ಹೊಸ ವರ್ಷ ಆಚರಣೆಗೆ ಬೇಡಿಕೆಯಲ್ಲಿರುವ 'ಸನ್ ಪ್ರೀಮಿಯಂ ಸನ್ ಪ್ಲವರ್ ಆಯಿಲ್' ಅಡುಗೆ ಎಣ್ಣೆ

Update: 2016-12-22 16:33 IST

ಹಬ್ಬ ಹರಿದಿನಗಳಲ್ಲಿ ವಿಶೇಷ ರೀತಿಯ ಖಾದ್ಯ ತಯಾರಿಸಲು ಉಪಯೋಗಿಸಬಹುದಾದ ಸನ್ ಪ್ಲವರ್ ಆಯಿಲ್‌ನ್ನು ರಾಜ್ಯಾದ್ಯಂತ ಗ್ರಾಹಕರು ಬಳಸುತ್ತಿರುವುದು ಹೆಮ್ಮೆಯ ವಿಚಾರ. ವಿಶೇಷವಾಗಿ ಕ್ರಿಸ್‌ಮಸ್ ಹಬ್ಬ, ಹೊಸ ವರ್ಷ ಆಚರಣೆ, ಹಾಗೂ ಮೀಲಾದುನ್ನಬಿಗಾಗಿ ವಿಶೇಷ ತಿಂಡಿ- ತಿನಸು ತಯಾರಿಸಲು ಶುದ್ಧವಾದ ಎಣ್ಣೆ ಸನ್ ಪ್ರೀಮಿಯಂ ಸನ್ ಪ್ಲವರ್ ಆಯಿಲ್ ಅತಿಥಿಗಳಿಗೆ ಶುಚಿ ರುಚಿಯಾದ ತಿಂಡಿ ನೀಡುವ ಏಕೈಕ ಖಾದ್ಯ ಎಣ್ಣೆ.

 ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸನ್ ಫ್ಲವರ್ ಎಣ್ಣೆ

ಮಂಗಳೂರು ಮೂಲದ ಶ್ರೀ ಅನಘ ರಿಫೈನರೀಸ್ ಪ್ರೈವೇಟ್ ಲಿ. ಕಂಪೆನಿಯ ಸಾರ್ವಜನಿಕರ ಆರೋಗ್ಯ, ಆಹಾರ ಮಾರ್ಗಸೂಚಿ ಮತ್ತು ಗುಣಮಟ್ಟದಿಂಸ ಕೂಡಿದ ಸನ್ ಪ್ರೀಮಿಯಂ ರಿಫೈನ್ಡ್ ಸನ್ ಫ್ಲವರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತೀಯ ಪಾಕ ಪದ್ಧತಿಯಲ್ಲಿ ಅಡುಗೆ ಎಣ್ಣೆ ಪ್ರಮುಖ ವಸ್ತು. ಅಡುಗೆ ಎಣ್ಣೆ ಇಲ್ಲದೆ ಯಾವುದೇ ಆಹಾರ ಸಿದ್ಧ ಪಡಿಸಲು ಸಾಧ್ಯವಿಲ್ಲ. ಆದರೆ ಅಡುಗೆಗೆ ಬಳಸುವ ಬಳಸುವ ಎಣ್ಣೆ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಆಗ ಮಾತ್ರ ಅಡುಗೆ ರುಚಿ, ಶುಚಿಯಾಗಿರುತ್ತದೆ. ಜತೆಗೆ ಆರೋಗ್ಯವು ಉತ್ತಮವಾಗಿರುತ್ತದೆ.

ಇಂದು ಜನ ಸಾಮಾನ್ಯರನ್ನು ಕಾಡುವ ಪ್ರಮುಖ ಸಮಸ್ಯೆ ಹದಗೆಡುತ್ತಿರುವ ಆರೋಗ್ಯ. ದಿನಚರಿಯಲ್ಲಿನ ಬದಲಾವಣೆ, ಆಹಾರ ಕ್ರಮ, ಆಹಾರದ ಮೇಲೆ ನಿಯಂತ್ರಣ ಇಲ್ಲದಿರುವುದು, ಸೂಕ್ತ ರೀತಿಯ ಆಹಾರ ಸೇವಿಸದೇ ಇರುವುದು, ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದಿರುವುದು, ಫಿಟ್ನೆಸ್ ಕೊರತೆ, ಬೊಜ್ಜು, ಒತ್ತಡ, ವೃತ್ತಿ ಜೀವನ ಆರೋಗ್ಯ ಹದಗೆಡಲು ಪ್ರಮುಖ ಕಾರಣ. ರೋಗಗಳಿಗೆ ರೆಡ್ ಕಾರ್ಪೆಟ್ ಹಾಕಿ ಅಹ್ವಾನಿಸುವ ಜೀವನವನ್ನು ನಾವು ಮಾಡುತ್ತಿದ್ದೇವೆ.

ಈ ವಿಚಾರವನ್ನು ಗಮನದಲ್ಲಿಟುಕೊಂಡು ಕಂಪೆನಿಯಿ ಸನ್ ಪ್ರೀಮಿಯಂ ರಿಫೈನ್ಡ್ ಸನ್‌ಫ್ಲವರ್ ಆಯಿಲ್‌ನ್ನು ಹೊರತಂದಿದೆ. ಅತ್ಯುತ್ಕೃಷ್ಟ ಗುಣಮಟ್ಟದಿಂದ ಕೂಡಿದ ಈ ರಿಫೈನ್ ಆಯಿಲ್ ಇಂದು ಮನೆಮನೆಯಲ್ಲೂ ಬಹಳ ಪ್ರಸಿದ್ಧಿ ಪಡೆದಿದೆ. ಕರ್ನಾಟಕ ರಾಜ್ಯದಲ್ಲೇ ಅತೀಓ ಹೆಚ್ಚು ಮಾರಾಟವಾಗುವ ಅಡುಗೆ ಎಣ್ಣೆಗಳಲ್ಲಿ ಒಂದಾಗಿರುವ, ಜತೆಗೆ ಅಷ್ಟೇ ಬೇಡಿಕೆಯನ್ನು ಪಡೆದಿರುವ ಈ ಸನ್‌ಪ್ರೀಮಿಯಂ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಬಹುತೇಕ ಎಲ್ಲ ಅಂಗಡಿಗಳಲ್ಲೂ ಲಭ್ಯ.

ಆರೋಗ್ಯದತ್ತ ಗಮನ:

ಮಂಗಳೂರಿನಲ್ಲಿ ಆರಂಭಿಸಿದ ಸನ್ ಪ್ರೀಮಿಯಂ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಅತ್ಯುತ್ತಮ ಗುಣಮಟ್ಟದಿಂದ ಕೂಡಿರುವುದರಲ್ಲಿ ಎರಡು ಮಾತಿಲ್ಲ. ಸೂರ್ಯಕಾಂತಿ ಎಣ್ಣೆಯಿಂದ ತಯಾರಿಸಿದ ಸನ್ ಪ್ರೀಮಿಯಂ ಸನ್ ಫ್ಲವರ್ ಆಯಿಲ್ ಪ್ರತಿ ಹಂತದಲ್ಲೂ ಗುಣಮಟ್ಟ ಮತ್ತು ಆರೋಗ್ಯದ ವಿಚಾರದಲ್ಲಿ ಗಮನ ಹರಿಸುತ್ತಿದೆ.

ಸನ್ ಪ್ರೀಮಿಯಂ ಸನ್‌ಫ್ಲವರ್ ಆಯಿಲ್‌ನಲ್ಲಿ ಪ್ರಮುಖವಾಗಿ ವಿಟಮಿನ್ ಎ,ಡಿ,ಮತ್ತು ಇ ಇವೆ. ಇವು ದೇಹ ಆರೋಗ್ಯ ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಎಯಿಂದ ದೇಗದ ರೋಗ ನಿರೋಧಕ ಶಕ್ತಿಯನ್ನು ಸಮತೋಲನದಲ್ಲಿರುಸುವುದರೊಂದಿಗೆ ದೃಷ್ಟಿಗೆ ಪೂರಕವಾಗಿದೆ. ವಿಟಮಿನ್ ಡಿಯಿಂದ ದೇಹದ ಮೂಳೆಗಳು ಸಧೃಡಗೊಳ್ಳುತ್ತವೆ. ವಿಟಮಿನ್ ಇಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ದೇಹದಲ್ಲಿರುವ ಸೆಲ್ಸ್‌ಗಳು ಸಧೃಡಗೊಳ್ಳುತ್ತದೆ.

ಗುಣಮಟ್ಟದಲ್ಲಿ ರಾಜಿ ಇಲ್ಲ:

ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಯಂತ್ರೋಪಕರಣಗಳಿಂದ ಸಂಸ್ಕರಿಸಿ ತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಕಂಪೆನಿಯು ರಿಫೈನರಿಯ ಪ್ರತಿ ಹಂತದಲ್ಲೂ ಗುಣಮಟ್ಟ ಖಾತರಿಪಡಿಸಿಕೊಳ್ಳುತ್ತದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಸನ್‌ಪ್ರೀಮಿಯಂ ಸನ್‌ಫ್ಲವರ್ ಆಯಿಲ್ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿರುವ ವ್ಯಾಕ್ಸ್ ರಹಿತವಾಗಿದೆ.

ಉಕ್ರೇನ್‌ನಿಂದ ಕಚ್ಚಾ ಎಣ್ಣೆ ಆಮದು:

ಅಗತ್ಯವಾದಷ್ಟು ಪ್ರಮಾಣದಲ್ಲಿ ಸೂರ್ಯಕಾಂತಿ ಬೀಜ ದೊರೆಯುವುದಿಲ್ಲ. ಸೂರ್ಯಕಾಂತಿಯ ಅತಿ ದೊಡ್ಡ ಉತ್ಪಾದಕ ರಾಷ್ಟ್ರ ಉಕ್ರೇನ್‌ನಿಂದ ಕಚ್ಚಾ ಎಣ್ಣೆ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ. ರಿಫೈನಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಂಪೆನಿಯು ಮಂಗಳೂರಿನಲ್ಲಿ ರಿಫೈನರಿ ಘಟಕ ಹೊಂದಿದೆ.

ಕಚ್ಚಾ ಎಣ್ಣೆಯನ್ನು ತರಿಸಿಕೊಂಡು ಅತ್ಯುತ್ತಮ ರೀತಿಯಲ್ಲಿ ಸಂಸ್ಕರಿಸಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 500 ಎಂಎಲ್., 1ಲೀಟರ್, 2ಲೀಟರ್, 5ಲೀಟರ್, 15 ಲೀಟರ್‌ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಬಂದಿದೆ. ಯಾವುದೇ ವಿಷಯದಲ್ಲಿ ರಾಜಿಯಾಗದಂತೆ ಗುಣಮಟ್ಟವನ್ನು ಹೇಗೆ ಕಾಯ್ದುಕೊಳ್ಳಲಾಗಿದೆಯೋ ಅದೇ ರೀತಿ ತೂಕ ಮತ್ತು ಅಳತೆಯಲ್ಲೂ ಗ್ರಾಹಕರಿಗೆ ಮೋಸವಾಗದಂತೆ ಕಂಪೆನಿ ಎಚ್ಚರಿಕೆ ವಹಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಂಸ್ಕರಿಸಿಡಲಾಗುತ್ತದೆ.

ಉತ್ತಮ ಆರೋಗ್ಯಕ್ಕಾಗಿ - ಉತ್ತಮ ಆಹಾರ ಎಣ್ಣೆ ತಗೆದುಕೊಳ್ಳವುದು ಉತ್ತಮ....

ಜಾಹಿರಾತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News