ವಿಷ ಸೇವಿಸಿ ಯುವಕ ಆತ್ಮಹತ್ಯೆ
Update: 2016-12-23 15:34 IST
ಉಪ್ಪಿನಂಗಡಿ, ಡಿ.23: ಯವಕನೋರ್ವನು ನದಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಉಪ್ಪಿನಂಗಡಿ ನೇತ್ರಾವತಿ ನದಿ ಬಳಿ ನಡೆದಿದೆ.
ಪುತ್ತೂರಿನ ರಮೇಶ್ (30) ಮೃತ ಯುವಕ. ರಮೇಶ್ ಪುತ್ತೂರು ತಾಲೂಕಿನ ಸರ್ವೇ ನಿವಾಸಿಯಾಗಿದ್ದಾನೆ.