×
Ad

ಲಿಬಿಯಾ ವಿಮಾನ ಹೈಜಾಕ್

Update: 2016-12-23 17:13 IST

ಲಿಬಿಯಾ, ಡಿ.23: ಸೆಬಾದಿಂದ ತ್ರಿಪೋಲಿಯತ್ತ ಹೊರಟಿದ್ದ 118 ಪ್ರಯಾಣಿಕರಿದ್ದ ಆಫ್ರಿಕಿಯ ಏರ್‌ವೇಸ್‌ನ ಎ-320 ವಿಮಾನವನ್ನು ದುಷ್ಕರ್ಮಿಗಳು ಹೈಜಾಕ್ ಮಾಡಿದ್ದಾರೆ.

ವಿಮಾನದ ಒಳಗಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಲಿಬಿಯಾಗೆ ಸೇರಿದ ದೇಶೀಯ ವಿಮಾನವನ್ನು ಲಿಬಿಯಾದಿಂದ ಯುರೋಪ್‌ನ ಮಾಲ್ಟಾಗೆ ಮಾರ್ಗ ಬದಲಿಸಿದ್ದಲ್ಲದೆ, ವಿಮಾನವನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News