×
Ad

ಜೆಪ್ಪು ಕುಡ್ಪಾಡಿ: ಧಾರ್ಮಿಕ ಕಾರ್ಯಕ್ರಮ

Update: 2016-12-23 23:56 IST

ಮಂಗಳೂರು, ಡಿ.23: ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದ್ರಸ ಜೆಪ್ಪು ಕುಡ್ಪಾಡಿ ಇದರ ವತಿಯಿಂದ ಡಿ.24ರಿಂದ 27ರವರೆಗೆ ಸ್ವಲಾತ್ ವಾರ್ಷಿಕ ಮತ್ತು ಮತಪ್ರವಚನ ಹಾಗೂ ಮಕ್ಕಳ ಕಲಾ ಸಾಹಿತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News