×
Ad

ಶಸ್ತ್ರಾಸ್ತ್ರ ಸ್ಪರ್ಧೆಗಿಳಿಯಲು ಸಿದ್ಧ: ಟ್ರಂಪ್ ವಕ್ತಾರ

Update: 2016-12-24 22:33 IST

ವಾಶಿಂಗ್ಟನ್, ಡಿ. 24: ಇತರ ದೇಶಗಳು ತಮ್ಮ ಪರಮಾಣು ಸಾಮರ್ಥ್ಯವನ್ನು ವಿಸ್ತರಿಸುವುದನ್ನು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದು ನಿಯೋಜಿತ ಅಧ್ಯಕ್ಷರ ವಕ್ತಾರರೊಬ್ಬರು ಶುಕ್ರವಾರ ಹೇಳಿದ್ದಾರೆ.

‘‘ಕೆಲವು ದೇಶಗಳು ತಮ್ಮ ಪರಮಾಣು ಸಾಮರ್ಥ್ಯವನ್ನು ವೃದ್ಧಿಸುವ ಮಾತುಗಳನ್ನು ಈಗ ಆಡುತ್ತಿವೆ’’ ಎಂದು ಶ್ವೇತಭವನದ ಮುಂದಿನ ಪತ್ರಿಕಾ ಕಾರ್ಯದರ್ಶಿ ಸಿಯನ್ ಸ್ಪೈಸರ್ ಸಿಎನ್‌ಎನ್‌ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News