×
Ad

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ : ಮೂವರ ಬಂಧನ

Update: 2016-12-28 18:37 IST

ಸುಳ್ಯ , ಡಿ.28 : ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಟ ಮಾಡುತ್ತಿದ್ದ ಮೂರು ಆರೋಪಿಗಳನ್ನು ಪೊಲೀಸರು ಬೆಳ್ಳಾರೆಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು  ಕೇರಳದ ಕೊಯಿಕೋಡ್ ನ ಶಮೀರ್, ಸುಬೀರ್ ಮತ್ತು ಮನಿಷ್ ಎಂದು ಗುರುತಿಸಲಾಗಿದೆ.

 ನಿಂತಿಕಲ್ ಕಡೆಯಿಂದ  ಬರುತ್ತಿದ್ದ  ಕೇರಳ, ತಮಿಳುನಾಡು, ಕರ್ನಾಟಕದ ನೊಂದಾಣಿ ನಂಬ್ರ ಹೊಂದಿದಂತಹ ಲಾರಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಂದ 10 ದನ, 2 ಕರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.  

ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News