×
Ad

ಮುಡಿಪು : ಲುಮಿನಸ್ ಮದೀನ ಚ್ಯಾಂಪಿಯನ್ಸ್ 2016

Update: 2016-12-28 19:45 IST

ನರಿಂಗಾನ , ಡಿ.28 : ಇತ್ತೀಚೆಗೆ ನಡೆದ ಅಲ್ ಮದೀನ ಮಂಜನಾಡಿ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಲುಮಿನಸ್ ಮದೀನ ಪ್ರತಿಭೋತ್ಸವದಲ್ಲಿ ಸೀನಿಯರ್ ವಿಭಾಗದಲ್ಲಿ ಅಬ್ದುಲ್ ಗಫೂರ್ ನಾವೂರು ಹಾಗೂ ಜೂನಿಯರ್ ವಿಭಾಗದಲ್ಲಿ ಸಮ್ರೀರ್ ವೇಣುರು ವೈಯಕ್ತಿಕ ಚ್ಯಾಂಪಿಯನ್‌ಶಿಪ್ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News