ರವೀಂದ್ರ ಕಂಬಳಿಯಿಂದ ರಸ್ತೆ ಕಾಮಗಾರಿಗೆ ಸ್ಥಳ ಪರಿಶೀಲನೆ
Update: 2016-12-29 15:36 IST
ಪರಂಗಿಪೇಟೆ, ಡಿ.29: ಪುದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ರವರು ಪುದು ಗ್ರಾಮದ ಅಮ್ಮೆಮಾರಿನ 3ನೆ ವಾರ್ಡಿನ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸ್ಥಳ ಪರಿಶೀಲನೆ ನಡೆಸಿದರು
ಸುಮಾರು 11.5 ಲಕ್ಷ ಅಂದಾಜು ವೆಚ್ಚ ಕಾಮಗಾರಿಗೆ ತಗುಲಬಹುದೆಂದು ಅಂದಾಜಿಸಲಾಯಿತು. ಈ ಸಂದರ್ಭ ಪುದು ಪಂಚಾಯತ್ ಮಾಜಿ ಸದಸ್ಯರಾದ ಬಶೀರ್ ತಂಡೆಲ್, ಎಫ್.ಎ ಖಾದರ್, ಸ್ಥಳೀಯರಾದ ಹನೀಫ್, ಅಶ್ರಫ್, ದಿನೇಶ್, ಉಪಸ್ಥಿತರಿದ್ದರು.