×
Ad

ಹಜ್ ಯಾತ್ರಿಕರ ಫಾರಂ ವಿತರಣೆಗೆ ಜ.2ರಂದು ಚಾಲನೆ

Update: 2016-12-31 23:51 IST

ಮಂಗಳೂರು, ಡಿ.31: 2017ನೆ ಸಾಲಿನ ಹಜ್ ಫಾರ್ಮ್‌ನ್ನು ವೌಲಾನಾ ಆಝಾದ್ ಭವನದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಜ.2ರಂದು ಅಪರಾಹ್ನ 3ಕ್ಕೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News