×
Ad

ಇಂದು ಮಜ್ಲಿಸುನ್ನೂರ್

Update: 2016-12-31 23:59 IST

ಮಂಗಳೂರು, ಡಿ.31: ಬದ್ರಿಯಾ ಜುಮಾ ಮಸೀದಿ ಅಡ್ಯಾರ್ ಕಣ್ಣೂರಿನಲ್ಲಿ ಪ್ರತೀ ತಿಂಗಳು ನಡೆಯುವ ‘ಮಜ್ಲಿಸುನ್ನೂರ್ ಆತ್ಮೀಯ ಸಂಗಮ’ವು ಜ.1ರಂದು ಮಗ್ರಿಬ್ ನಮಾಝ್ ಬಳಿಕ ಮುದರ್ರಿಸ್ ಎಸ್.ಬಿ.ಮುಹಮ್ಮದ್ ಶರೀಫ್ ಅರ್ಶದಿ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News