×
Ad

ಯುವಕ ನಾಪತ್ತೆ

Update: 2017-01-05 22:21 IST

ಉಡುಪಿ, ಜ.5: ಹೊಸ ವರ್ಷದ ಮೊದಲ ದಿನ ಜ.1ರಂದು ಸಂಜೆ 5:00 ಗಂಟೆ ಸುಮಾರಿಗೆ ಅಟೋರಿಕ್ಷಾದೊಂದಿಗೆ ಬಾಡಿಗೆಗೆಂದು ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಮನೆಯಿಂದ ಉಡುಪಿ ಅಟೋ ನಿಲ್ದಾಣಕ್ಕೆ ಹೋದ ನಾಗೇಶ್ ಮಡಿವಾಳ (27) ಎಂಬವರು ಆ ಬಳಿಕ ಮನೆಗೆ ವಾಪಾಸಾಗದೇ ನಾಪತ್ತೆಯಾಗಿರುವುದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಉಡುಪಿ ರಿಕ್ಷಾ ಚಾಲಕರಲ್ಲಿ, ಸಂಬಂಧಿಕರು, ಸ್ನೇಹಿತರಲ್ಲಿ ವಿಚಾರಸಿ, ಅನೇಕ ಕಡೆಗಳಲ್ಲಿ ಹುಡುಕಾಡಿದರೂ ತನ್ನ ಮಗನ ಪತ್ತೆಯಾಗಿಲ್ಲ ಎಂದು ಬಾಬು ಮಡಿವಾಳ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News