×
Ad

ಮುಸ್ಲಿಂ ಲೀಗ್ ಹಿರಿಯ ನಾಯಕ ಹಮಿದಾಲಿ ಶಮ್ನಾಡ್ ನಿಧನ

Update: 2017-01-06 19:32 IST

ಕಾಸರಗೋಡು, ಜ.6 :  ಮುಸ್ಲಿಂ ಲೀಗ್  ಹಿರಿಯ ನಾಯಕ , ಮಾಜಿ ಸಂಸದ  ಹಮಿದಾಲಿ ಶಮ್ನಾಡ್( 87)    ಶುಕ್ರವಾರ ಸಂಜೆ  ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು.  

ಮುಸ್ಲಿಂ ಲೀಗ್  ಹಿರಿಯ ನಾಯಕ ರಾಗಿದ್ದ ಅವರು ,  ರಾಜ್ಯಸಭಾ ಸದಸ್ಯ ರಾಗಿದ್ದರು.  ಒಂದು ಬಾರಿ ನಾದಪುರದಿಂದ  ಶಾಸಕರಾಗಿದ್ದರು.

ಪ್ರಸ್ತುತ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯರಾಗಿದ್ದರು .

ಕಾಸರಗೋಡು ಜಿಲ್ಲೆಯಲ್ಲಿ ಪಕ್ಷವನ್ನು ಬೆಳೆಸುವಲ್ಲಿ  ನಿರ್ಣಾಯಕ ಪಾತ್ರ ವಹಿಸಿದ್ದ ಅವರು,  ಕಾಸರಗೋಡು ನಗರಸಭಾ ಅಧ್ಯಕ್ಷ , ರಾಜ್ಯದ ಹಲವು ನಿಗಮಗಳಲ್ಲಿ ಸೇವೆ ಸಲ್ಲಿಸಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News