ಸಾಹಿತ್ಯ ಸಮ್ಮೇಳನ: ಶಿಕ್ಷಕರಿಗೆ ರಜಾ ಸೌಲಭ್ಯ
Update: 2017-01-07 00:12 IST
ಮಂಗಳೂರು, ಜ.6: ಗುರುಪುರದಲ್ಲಿ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಶನಿವಾರ ಅನ್ಯ ಕಾರ್ಯ ನಿಮಿತ್ತ ರಜೆ ಸೌಲಭ್ಯ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.